Posts

Showing posts from June, 2018
ಕನ್ಯಾಕುಮಾರಿ ಯಿಂದ ಹಿಡಿದು ಕಾಶ್ಮೀರದ ವರೆಗೆ ಹಬ್ಬಿರುವ ಸಾಮಾಜಿಕ ಮಾಧ್ಯಮದ ಜಾಲ ಸುದ್ದಿ ಹರಡಿದ್ದು ಹೀಗೆ ....... ಸ್ವಾತಿ,ನಾಲ್ಕನೇ ಸೆಮಿಸ್ಟರ್ ಇನ್ಫರ್ಮೇಷನ್ ಟೆಕ್ನಾಲಜಿ  ವಿಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಓದುತ್ತಿರುವುದು ರಾಜ್ಯದ ಪ್ರಸಿದ್ಧ ಕಾಲೇಜಿನಲ್ಲಿ . ತನ್ನ ಗುರುವಾರದ ಪರೀಕ್ಷೆಯ ಪತ್ರಿಕೆ  ಮುಗಿಸಿ ಸೋಮವಾರದ ಪರೀಕ್ಷೆಯ ತಯಾರಿಯಲ್ಲಿದ್ದಳು . ಮರುದಿನ ಶುಭ ಶುಕ್ರವಾರ ಬೆಳಗಾಗಿ ಅದಾಗಲೇ ನೇಸರ ಭರವಸೆಯ ಮುಂಜಾನೆಯನ್ನು ಇಳೆಗೆ ನೆನಪಿಸಿದ್ದ . ಎಂದಿನಂತೆ ದಿನಪತ್ರಿಕೆ ತಡವಾಗಿಯೇ ಬಂದಿತು. ಆದರೆ ಅದನ್ನು ಓದಲು ಕುಳಿತ ಸ್ವಾತಿ ತನ್ನ ನೆಚ್ಚಿನ ವಿಶ್ವವಿದ್ಯಾಲಯ ನೆಡೆಸಿದ ಎರಡನೇ ಸೆಮಿಸ್ಟರ್ ನ ಪೂರಕ ಗಣಿತ ಪ್ರಶ್ನೆ ಪತ್ರಿಕೆಯು ವಾಟ್ಸ್ಆಪ್ ನಲ್ಲಿಪರೀಕ್ಷೆಗೂ ಒಂದು ಗಂಟೆಗೂ ಮೊದಲೇ ಸೋರಿಕೆ ಯಾಗಿದೆ . ಎನ್ನುವ ಸುದ್ದಿ ಓದಿ ತಡವರಿಸಿದಳು . ಸೋರಿಕೆ ಯಾಗಿದ್ದು ಎರಡನೇ ಸೆಮಿಸ್ಟರ್ ಪತ್ರಿಕೆ. ಸ್ವಾತಿಗೆ ಯಾವ ಆತಂಕ ಪಡುವ ಅವಶ್ಯಕತೆ ಇಲ್ಲವಾದರೂ ಸಾಮಾಜಿಕ ಮಾಧ್ಯಮದ ಸದ್ಭಳಕೆ ಯ ಬಗ್ಗೆ ಸೆಮಿನಾರ್ ಒಂದನ್ನು ಕೊಟ್ಟು ಪ್ರಶಂಸೆ ಪಡೆದ ಸ್ವಾತಿ ತನ್ನ ಪಠ್ಯದ ಬಗೆಗಿನ ಅನುಮಾನಗಳನ್ನು ಮನ್ವಿತಾ ಮೇಡಮ್ ಹತ್ತಿರ ಅದೇ ವಾಟ್ಸ್ ಆಪ್ ನಲ್ಲಿ ಬಗೆಹರಿಸಿಕೊಳ್ಳುತ್ತಿದ್ದೂ ಉಂಟು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯ ವಿಷಯ ಮಾತ್ರ ಅವಳ ಮನ ಕಲಕಿ ಆ...

CARE : School of Economics

Image
"CARE ಸ್ಕೂಲ್ ಆಫ್ ಎಕನಾಮಿಕ್ಸ್  "  ಸರಳವಾಗಿ ಅರ್ಥಶಾಸ್ತ್ರ ವನ್ನು ಸಾಮಾನ್ಯ ಜನರಿಗೆ ತಿಳಿಸುವ ಉದ್ದೇಶ ದಿಂದ ಪ್ರಾರಂಭಿಸಲಾಗಿದೆ . ಕನ್ನಡ ಮಾತನಾಡುವ ಜನರು ತಮ್ಮ ದೈನಂದಿನ ವ್ಯವಹಾರಗಳನ್ನು ತಮಗರಿವಿಲ್ಲದಂತೆಯೇ ಆರ್ಥಿಕ ತಜ್ಞರಂತೆ ನಿರ್ವಹಿಸುವರು. ಅರಿವಿರದ ಅರ್ಥಶಾಸ್ತ್ರ ವನ್ನು ಅರ್ಥವತ್ತಾಗಿ ಅರ್ಥೈಸುವ ಪ್ರಯತ್ನವಿದು ......   ಮಾರುಕಟ್ಟೆ  ಅರ್ಥಶಾಸ್ತ್ರಜ್ಞರಲ್ಲದವರೂ ಸಹ ಸರ್ವವ್ಯಾಪಿಯಾದ ಪೊರೈಕೆ ಹಾಗು ಬೇಡಿಕೆ ಯಿಂದ ನುಣುಚಿಕೊಳ್ಳಲಾಗುವುದಿಲ್ಲ .. ನೀವು ಬೆಂಗಳೂರಿನಲ್ಲಿ ಒಂದು ಮನೆಯನ್ನು ಕೊಂಡುಕೊಳ್ಳಬೇಕೆಂದಿದ್ದರೆ ಕನಿಷ್ಠ ಪಕ್ಷ ಸುಮಾರು ೩೦ ರಿಂದ ೪೦ ಲಕ್ಷ ವನ್ನಾದರೂ ವ್ಯಹಿಸಬೇಕಾಗುತ್ತದೆಯಲ್ಲವೇ ?. ಈಗೇಕೆ ಹಾಗುವುದೆಂದು ಕೇಳಿದರೆ ಅದು ಪೊರೈಕೆ ಹಾಗು ಬೇಡಿಕೆ ಕ್ರಿಯೆಯ ಪರಿಣಾಮ ವೇ ಅಲ್ಲವೇ .... ಬೇಡಿಕೆ(Demand) ಎನ್ನುವುದು ಜನರು ಒಂದು ಸರಕನ್ನು ಎಷ್ಟು ಬೆಲೆಗೆ ಕೊಂಡು ಕೊಳ್ಳುವರು  ಎನ್ನುವುದನ್ನು ಸೂಚಿಸುತ್ತದೆ .ಯಾವಾಗ ಬೆಲೆ ಹೆಚ್ಚಾಗುತ್ತದೋ ಹಾಗೇ ಬೇಡಿಕೆಯೂ ಕಡಿಮೆಯಾಗುತ್ತದೆ . ಪೂರೈಕೆ(Supply) ಯು ವ್ಯವಹಾರ ಸಂಸ್ಥೆಯು (Firm) ಮಾರುಕಟ್ಟೆಯಲ್ಲಿ  ಒಪ್ಪಿದಬೆಲೆಗೆ ಎಷ್ಟು ಪ್ರಮಾಣದ (Quantity)ಸರಕುಗಳನ್ನು(goods) ಮಾರಾಟಕ್ಕಿಡಲು ಇಚ್ಚಿಸುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಯಾವಾಗ ಬೆಲೆಯು ಏರಿಕೆ ಯಾಗುತ್ತದೆಯೊ ಹಾಗ...

WORLD AROUND YOU

Image
India's Foreign Policy: Current priorities and relevance of SAARC By:  Amb (Retd) Achal Malhotra Venue:  UGC Centre for SAARC Studies, Visakhapatnam Date:  October 08, 2018 Lecture at Centre For SAARC Studies, Andhra University : 8th October, 2018 Honourable Vice Chancellor, Andhra University, Honourable Director, Centre For SAARC Studies, Heads of Department, Members of Faculty, Students, including students from friendly foreign countries, Distinguished Guests, Ladies and Gentlemen I have been given the privilege of talking to you on India's Foreign Policy , current priorities and also on relevance of SAARC. In my presentation today I intend to cover three important aspects: Core Objectives of India’s foreign Policy; Fundamental Principles and Salient Features of India’s foreign policy,and the standard institutional mechanisms India has devised for the conduct of foreign policy. I will then highlight the current foreign policy priorities in bi...